ಕೊಪ್ಪ

*ಬಂದ್ ಬಿಸಿ ಬಸ್ ಸಂಚಾರ ಸ್ಥಗಿತ* ಅಂಗಡಿಗಳು ಸಂಪೂರ್ಣ ಬಂದ್.

ಬಂದ್ ಬಿಸಿ ಬಸ್ ಸಂಚಾರ ವ್ತತ್ಯಯ ಅಂಗಡಿಗಳು ಸಂಪೂರ್ಣ ಬಂದ್

avatar

  • May 5, 2025
  • 1 minute read
  • 4 Likes
  • 410 Views
*ಬಂದ್ ಬಿಸಿ ಬಸ್ ಸಂಚಾರ ಸ್ಥಗಿತ* ಅಂಗಡಿಗಳು ಸಂಪೂರ್ಣ ಬಂದ್.
*ಬಂದ್ ಬಿಸಿ ಬಸ್ ಸಂಚಾರ ಸ್ಥಗಿತ* ಅಂಗಡಿಗಳು ಸಂಪೂರ್ಣ ಬಂದ್.

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕರೆ ನೀಡಿರುವ ಕೊಪ್ಪ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಕೊಪ್ಪ ಪಟ್ಟಣ ಸಂಪೂರ್ಣ ಸ್ಥಬ್ದಗೊಂಡಿದೆ. ಬೆಳಿಗ್ಗೆ 8 ಗಂಟೆಯ ನಂತರ ಬಸ್ ಸಂಚಾರ ವಿರಳವಾಗಿದ್ದು, ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದೆ. ಬಜರಂಗದಳ ಕಾರ್ಯಕರ್ತರು ಬಸ್ ನಿಲ್ದಾಣದ ಆವರಣದಲ್ಲಿ ಜಮಾವಣೆಗೊಂಡಿದ್ದು, 11 ಘಂಟೆಗೆ ನಡೆಯುವ ಪ್ರತಿಭಟನಾ ಸಭೆಗೆ ಸಿದ್ದತೆ ಮಾಡುತ್ತಿದ್ದಾರೆ.ಅಗತ್ಯ ವಸ್ತುಗಳಾದ ಹಾಲು ,ಮೆಡಿಕಲ್ ಶಾಪ್ ಬಿಟ್ಟರೆ ,ಹೂವು ಹಣ್ಣಿನ ಅಂಗಡಿಗಳು ಸಹ ತೆರೆಯಲಿಲ್ಲ. ಬಂದ್ ನ ಕಾವು ಇನ್ನೂ ಹೆಚ್ಚಾಗುವ ಸಂಭವವಿದ್ದು, ಬಿಸಿಲೇರಿದಂತೆ ಬಂದ್ ಬಿಸಿ‌ ಸಹ ಸಾರ್ವಜನಿಕರಿಗೆ ತಟ್ಟಲಿದೆ. 

Gallery