Tag Archive - Jayapura
Latest breaking news, pictures, videos, and special reports
*ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ*
ಮೇ 03 ಕ್ಕೆ ಕೊಪ್ಪದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ನವಚೈತ್ರ ಆರೋಗ್ಯ ಕಾಳಜಿ ಶಿಬಿರ 208 ರ ಅಂಗವಾಗಿ ಲಯನ್ಸ್ ಸಹ್ಯಾದ್ರಿ ಕೊಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) (ಬಿ.ಸಿ. ಟ್ರಸ್ಟ್), ಎನ್.ಆರ್.ಪುರ - ಕೊಪ್ಪ ಮಾಲೀಕರು ವಿಕಾಸ್ ಬೇಗನೆ ಯವರ ಬೇಗಾನೆ ಫಾರಂ, ಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಇವರಿಂದ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾಶಿಬಿರ ಹಾಗೂಜಸ್ಟೀಸ್ ಕೆ.ಎಸ್.ಹೆಗಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಇವರಿಂದ ಬೃಹತ್ ಉಚಿತ ಆರೋಗ್ಯ ಶಿಬಿರವು ಮೇ 03 ರಭಾನುವಾರಬೆಳಿಗ್ಗೆ ಘಂಟೆ 9-00 ರಿಂದ ಮಧ್ಯಾಹ್ನ 1-00 ವರೆಗೆಕೊಪ್ಪ ಮುಖ್ಯ ರಸ್ತೆಯ ಪಿಎಂಶ್ರೀ ಕೆ.ಪಿ.ಎಸ್. ಪಟ್ಟಣ ಶಾಲೆಯ ಸಭಾಂಗಣದಲ್ಲಿ ನಡಯಲಿದೆ
*ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವ್ಯಕ್ತಿ*
ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವ್ಯಕ್ತಿ* ಕೊಪ್ಪ ದಲ್ಲಿ ಮೊದಲ ಬಾರಿ ಪ್ರಶಮನಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ.
*ಠಾಣಾಧಿಕಾರಿ ಶ್ರೀ ಬಸವರಾಜ್ ಜಿ.ಕೆ.ಅವರಿಗೆ ಕೊಪ್ಪ ವ್ಯಾಪಾರಿಗಳಿಂದ ಬಿಳ್ಕೊಡುಗೆ*
*ಕೊಪ್ಪ ಪೋಲಿಸ್ ಠಾಣಾಧಿಕಾರಿಯಾಗಿ ಎರಡು ವರ್ಷ ಕರ್ತವ್ಯ ನಿರ್ವಹಿಸಿ ದ.ಕ.ಜಿಲ್ಲೆಗೆ ವರ್ಗಾವಣೆಗೊಂಡಿರುವ ಶ್ರೀ ಬಸವರಾಜ್ ಜಿ.ಕೆ. ಅವರನ್ನು ಕೊಪ್ಪ ಪಟ್ಟಣದ ವ್ಯಾಪಾರಿ ಒಕ್ಕೂಟದ ಪರವಾಗಿ ಹೃದಯ ಸ್ಪರ್ಶಿ ಬಿಳ್ಕೊಡುಗೆ ನೀಡಲಾಯಿತು*
ಜಯಪುರ ಸಮೀಪ ಕೆ.ಎಸ್.ಆರ್ .ಟಿ.ಸಿ. ಬಸ್ ಪಲ್ಟಿ
ಕೊಪ್ಪ ತಾಲ್ಲೂಕಿನ ಜಯಪುರ ಸಮೀಪದ ಜಲದುರ್ಗ ಬಳಿ ಮುರ್ಗದ್ದೆ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಮನೆಯ ರಸ್ತೆ ಬದಿಯ ಮನೆ ಮೇಲೆ ಬಿದ್ದಿದೆ.
Recent News
The pros and cons of business agency