ಕಲೆ ಮತ್ತು ಸಂಸ್ಕೃತಿ ಕೊಪ್ಪ

ಆಯುರ್ವೇದ ಕಾಲೇಜಿನಲ್ಲಿ ಕ್ಯಾಂಪಸ್ ಕಟ್ಟೆ ಕಾರ್ಯಕ್ರಮ

ಕ್ಯಾಂಪಸ್ ಕಟ್ಟೆ ಕಾರ್ಯಕ್ರಮ ಕೊಪ್ಪ ಆಯುರ್ವೇದ ಕಾಲೇಜಿನಲ್ಲಿ ಶುಕ್ರವಾರ ನಡೆಯಿತು.

avatar

  • April 11, 2025
  • 1 minute read
  • 4 Likes
  • 339 Views
ಆಯುರ್ವೇದ ಕಾಲೇಜಿನಲ್ಲಿ ಕ್ಯಾಂಪಸ್ ಕಟ್ಟೆ ಕಾರ್ಯಕ್ರಮ
ಆಯುರ್ವೇದ ಕಾಲೇಜಿನಲ್ಲಿ ಕ್ಯಾಂಪಸ್ ಕಟ್ಟೆ ಕಾರ್ಯಕ್ರಮ

ಕೊಪ್ಪ ಎ.ಎಲ್‌.ಎನ್.ರಾವ್ ಆಯುರ್ವೇದ ಕಾಲೇಜಿನಲ್ಲಿ ಭದ್ರಾವತಿ ಆಕಾಶವಾಣಿ ವತಿಯಿಂದ ಕ್ಯಾಂಪಸ್ ಕಟ್ಟೆ ಎಂಬ ನೇರ ಪ್ರಸಾರ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ನಡೆಯಿತು. ಆಯುರ್ವೇದ ವಿದ್ಯಾರ್ಥಿಗಳು ಆಯುರ್ವೇದದ ಪಿತಾಮಹರುಗಳು ಮತ್ತು ಆಯುರ್ವೇದದ ಬಗ್ಗೆ ವಿಶೇಷ ಪರಿಚಯ ಮಾಡಿಕೊಟ್ಟರು. ಆಯುರ್ವೇದ ಕಾಲೇಜು ಆಡಳಿತ ಮಂಡಳಿಯ ಶ್ರೀ ಮತಿ ನಮಿತಾ ರಾವ್ ,ಉಪಪ್ರಾಂಶುಪಾಲರಾದ ಡಾ ಪ್ರದೀಪ್ ಮತ್ತು ಉಪನ್ಯಾಸಕ ಪ್ರಕಾಶ್ ಹಾಗೂ ಭದ್ರಾವತಿ ಆಕಾಶವಾಣಿ ನಿರೂಪಕ RJ ಡಾ:ಬಸವರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.