Police

ತೆರೆದ ಬಾವಿಗೆ ಫೆನ್ಸಿಂಗ್ ಪೋಲಿಸರ ಅಭಿನಂದನೆ

ಗಬ್ಬಾನೆ ದೇವಸ್ಥಾನದ ಆವರಣದ ತೆರೆದ ಬಾವಿಗೆ ಫೆನ್ಸಿಂಗ್ ಮಾಡಿದ್ದಕ್ಕಾಗಿ ಕೊಪ್ಪ ಪೋಲಿಸ್ ಇಲಾಖೆ ಅಭಿನಂದಿಸಿದೆ.

avatar

  • April 11, 2025
  • 1 minute read
  • 7 Likes
  • 443 Views
ತೆರೆದ ಬಾವಿಗೆ ಫೆನ್ಸಿಂಗ್ ಪೋಲಿಸರ ಅಭಿನಂದನೆ
ತೆರೆದ ಬಾವಿಗೆ ಫೆನ್ಸಿಂಗ್ ಪೋಲಿಸರ ಅಭಿನಂದನೆ

ಕೊಪ್ಪದ ಶ್ರೀ ಕ್ಷೇತ್ರ ಗಬ್ಬಾನೆ ದೇವಸ್ಥಾನದ ಆವರಣದಲ್ಲಿನ ತೆರೆದ ಬಾವಿಗೆ ಮುಂದೆ ಆಗುವ ಜೀವ ಹಾನಿಯನ್ನು ತಡೆಯಲು ಫೆನ್ಸಿಂಗ್ ಹಾಕಿಸಲು ಹಾಗೂ ದೇವಸ್ಥಾನದ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ತಿಳಿಸಿದ್ದು ಅದರಂತೆ ಈ ದಿನ ದೇವಸ್ಥಾನದ ಆಡಳಿತ ಮಂಡಳಿಯವರು ತೆರೆದ ಬಾವಿಗೆ ಫೆನ್ಸಿಂಗ್ ಮಾಡಿಸಿದ್ದು ಹಾಗೂ ದೇವಸ್ಥಾನದ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು *ಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ರವರು ಭೇಟಿ ನೀಡಿ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಅಭಿನಂದನೆಯನ್ನು ತಿಳಿಸಿರುತ್ತಾರೆ* ಹಾಗೂ ಈ ರೀತಿಯ ತೆರೆದ ಬಾವಿಗಳಿಗೆ ಸಾಧ್ಯವಾದಷ್ಟು ಫೆನ್ಸಿಂಗ್ ಮಾಡಿಸುವಂತೆ ತಿಳಿಸಿರುತ್ತಾರೆ