ಕೊಪ್ಪ

ಅಂಗವಿಕಲ ಕುಟುಂಬದ ಕಷ್ಟಕ್ಕೆ ಮಿಡಿದ ಎ.ಎಲ್.ಎನ್.ರಾವ್ ಕಾಲೇಜು ಅಂತಿಮ ವರ್ಷದ ವಿದ್ಯಾರ್ಥಿಗಳು.

ಮೇಕೆನ ಹಡ್ಲು ಅಂಗವಿಕಲ ಕುಟುಂಬದ ಕಷ್ಟಕ್ಕೆ ಮಿಡಿದ ಕೊಪ್ಪ ಎ.ಎಲ್.ಎನ್.ರಾವ್ ಅಂತಿಮ ವರ್ಷದ ವಿದ್ಯಾರ್ಥಿಗಳು.

avatar

  • June 1, 2025
  • 1 minute read
  • 6 Likes
  • 315 Views
ಅಂಗವಿಕಲ ಕುಟುಂಬದ ಕಷ್ಟಕ್ಕೆ ಮಿಡಿದ ಎ.ಎಲ್.ಎನ್.ರಾವ್ ಕಾಲೇಜು ಅಂತಿಮ ವರ್ಷದ ವಿದ್ಯಾರ್ಥಿಗಳು.
ಅಂಗವಿಕಲ ಕುಟುಂಬದ ಕಷ್ಟಕ್ಕೆ ಮಿಡಿದ ಎ.ಎಲ್.ಎನ್.ರಾವ್ ಕಾಲೇಜು ಅಂತಿಮ ವರ್ಷದ ವಿದ್ಯಾರ್ಥಿಗಳು.

ಮೇಕೆನ ಹಡ್ಲು ಅಂಗವಿಕಲ ಕುಟುಂಬದ ಕಷ್ಟಕ್ಕೆ ಮಿಡಿದ ಕೊಪ್ಪ ಎ.ಎಲ್.ಎನ್.ರಾವ್ ಅಂತಿಮ ವರ್ಷದ ವಿದ್ಯಾರ್ಥಿಗಳು.

ಕೊಪ್ಪದ ಅಂತಿಮ  (4ನೇ ವರ್ಷದ) ಆಯುರ್ವೇದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಪ್ರಾಧ್ಯಾಪಕರಾದ ಪ್ರಕಾಶ್ ಸಿ.ಹೆಚ್. ಅವರ ಹುಟ್ಟು ಹಬ್ಬವನ್ನು ಯಾವುದೇ ದುಂದುವೆಚ್ಚ ಮಾಡದೇ ತಮ್ಮ ಪ್ರಾದ್ಯಾಪಕರ ಮಾತಿಗೆ ಗೌರವ ನೀಡಿ , ಕುದ್ರೇಗುಂಡಿ ಸಮೀಪದ ಮೇಕನಹಡ್ಲು ಅಂಗವಿಕಲ ಮಕ್ಕಳ ಕುಟುಂಬಕ್ಕೆ ‌ಧನ ಸಹಾಯ ಮಾಡುವುದರೊಂದಿಗೆ ತಮ್ಮ ಮಾನವೀಯ ಗುಣ ಮೆರೆದಿದ್ದಾರೆ. ಇವರ ಈ ನಡೆ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಮತ್ತು ಒಂದು ಕುಟುಂಬದ ಕಷ್ಟಕ್ಕೆ ನೆರವಾದ ಈ ವಿಧ್ಯಾರ್ಥಿಗಳ ಭವಿಷ್ಯ ಉಜ್ಜ್ವಲವಾಗಲಿ ಎಂದು ಪ್ರಾಧ್ಯಾಪಕ ಪ್ರಕಾಶ್ ಅವರು‌‌ ಆ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಅಭಿನಂದನೆ ತಿಳಿಸಿದ್ದಾರೆ.

Gallery