*ಈ ದಿನ ಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ಸರ್ ರವರು ಕೊಪ್ಪದ ಅರಣ್ಯ ಕಚೇರಿ ಹತ್ತಿರ ಗಾಯವಾಗಿ ಮಲಗಿದ್ದ ದನವನ್ನು ಸೂಕ್ತ ಚಿಕಿತ್ಸೆ ಕೊಡಿಸಿ ವಾಹನ ಕರೆಸಿ ವಾರಸುದಾರರ ಮನೆಗೆ ಕಳಿಸಿ ಮಾನವೀಯತೆ ಮೆರೆದಿರುತ್ತಾರೆ . ಮಾನವೀಯತೆ ಮೆರೆದ ಕೊಪ್ಪದ ಠಾಣಾಧಿಕಾರಿಬಬಸವರಾಜ್ ಸರ್ ಹಾಗೂ ಸಿಬ್ಬಂದಿ ಅವರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ*ಇವರು ಸದಾ ತಮ್ಮ ವೃತ್ತಿ ಯ ಜೊತೆಗೆ ಮಾನವೀಯ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ.ಬರೇ ಮಾತಿನಲ್ಲಿ ಭಾಷಣ ಮಾಡುವ ರಾಜಕಾರಣಿಗಳ ಮಧ್ಯೆ ಸದಾ ಸದ್ದಿಲ್ಲದೆ ಇಂತಹ ಕಾರ್ಯ ಮಾಡುತ್ತಿರುವ ಇಂತಹ ಠಾಣಾಧಿಕಾರಿ ಕೊಪ್ಪದಲ್ಲಿ ಇರುವುದು ಸಾರ್ವಜನಿಕರ ಸೌಭಾಗ್ಯವಾಗಿದೆ.ಮುಂದೆಯೂ ಸಹ ಇವರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಮಾಜಿಕ ಕಳಕಳಿಯ ಕಾರ್ಯ ನಿರ್ವಹಿಸಲು ದೇವರು ಶಕ್ತಿ ನೀಡಲಿ ಎಂದು ಕಾಫಿನಾಡು ನ್ಯೂಸ್ ಪ್ರಾರ್ಥಿಸುತ್ತದೆ.
Share this article
ಈ ವಿಭಾಗದ ಸುದ್ದಿಗಳು
" ರಾಷ್ಟ್ರೀಯ ಏಕತಾ ದಿನದ ಆಚರಣೆ ಅಂಗವಾಗಿ ಮ್ಯಾರಥಾನ್ "
2 weeks ago
"ಕೊಪ್ಪ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಕ್ಕೆ ಬ್ರೇಕ್"
4 weeks ago
ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಬೇಡಿ.
1 month ago