ನಾಗರಿಕ ಬಂಧುಗಳು ತಮ್ದ ಸಾಕಿದ ಜಾನುವಾರುಗಳನ್ನು ಬೀದಿಗೆ ಬಿಡದಂತೆ ಗ್ರಾಮ ಪಂಚಾಯಿತಿ ಪೊಲೀಸ್ ಇಲಾಖೆ ಹಾಗೂ ಪಶು ಇಲಾಖೆಯ ಜಂಟಿ ಪ್ರಕಟಣೆ ಹಾಗೂ ಸೂಚನೆ ಹೊರಡಿಸಲಾಗಿದೆ. ಸಾಕುಪ್ರಾಣಿಗಳಾದ ಜಾನುವಾರುಗಳನ್ನು ರಸ್ತೆಗೆ ಬಿಡುವುದರಿಂದ ಅಪಘಾತಗಳು ಜಾನುವಾರು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಬೀಡಾಡಿ ದನಗಳನ್ನು ಹಿಡಿದು ಗೋಶಾಲೆಗಳಿಗೆ ಸಾಗಿಸಲು ಹಾಗೂ ದಂಡ ವಿಧಿಸಲು ತೀರ್ಮಾನಿಸಲಾಗಿದ್ದು, ಒಂದು ವಾರದೊಳಗೆ ತಮ್ಮ ತಮ್ಮ ಜಾನುವಾರುಗಳನ್ನು ಅಂದರೆ ಆಗಸ್ಟ್ 31ರೊಳಗೆ ಮನೆಗಳಿಗೆ ಸಾಗಿಸಿ ಬೀದಿಗೆ ಬಿಡದಂತೆ ಕ್ರಮವಹಿಸಿ ಕಟ್ಟಿ ಹಾಕಬೇಕೆಂದು ವಿನಂತಿಸಲಾಗಿದೆ. ಬೀಡಾಡಿ ದನಗಳ ಕಾರ್ಯಾಚರಣೆ ಸೆಪ್ಟೆಂಬರ್ ಎರಡನೇ ತಾರೀಖಿನ ನಂತರ ಕೈಗೊಳ್ಳಲಾಗುವುದು, ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಕಳಕಳಿಯ ವಿನಂತಿ ಮಾಡಲಾಗಿದೆ.
Police
ಕೊಪ್ಪ
ಕುದುರೆಗುಂಡಿ
ಚಿಕ್ಕಮಗಳೊರು
ಜಯಪುರ
Sringeri
ಬಾಳೆಹೊನ್ನೂರು
ಹರಿಹರಪುರ
"ಜಾನುವಾರುಗಳನ್ನು ಬೀದಿಗೆ ಬಿಡದಂತೆ ಪೋಲಿಸ್ ಮನವಿ"
ಜಾನುವಾರುಗಳನ್ನು ಬೀದಿಗೆ ಬಿಡದೆ ಕ್ರಮವಹಿಸಬೇಕೆಂದು ಪೋಲಿಸ್ ಇಲಾಖೆ ಮತ್ತು ಪಶು ಇಲಾಖೆ ವತಿಯಿಂದ ಜಂಟಿ ಪ್ರಕಟಣೆ ಹೊರಡಿಸಲಾಗಿದೆ.
ಹಿಂದಿನ ಸುದ್ದಿ
*ಶ್ರೀ ರಾಘವೇಂದ್ರ ಗುರುಗಳ ಆರಾಧನಾ ಮಹೋತ್ಸವಕ್ಕೆ ತೆರೆ*
ಮುಂದಿನ ಸುದ್ದಿ
"*ಪೋಲಿಸ್ ವಾಹನಕ್ಕೆ ಬಿತ್ತು ಲಾಕ್"*
Share this article
ಈ ವಿಭಾಗದ ಸುದ್ದಿಗಳು
" ರಾಷ್ಟ್ರೀಯ ಏಕತಾ ದಿನದ ಆಚರಣೆ ಅಂಗವಾಗಿ ಮ್ಯಾರಥಾನ್ "
2 weeks ago
"ಕೊಪ್ಪ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಕ್ಕೆ ಬ್ರೇಕ್"
4 weeks ago
ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಬೇಡಿ.
1 month ago