ದಿನಾಂಕ: 30/06/2026 ಮಂಗಳವಾರ ಬೆಳಿಗ್ಗೆ 10:30 ರಿಂದ to 3:30 ರವರೆಗೆ ಸಿದ್ಧರಮಠದಲ್ಲಿ ರಕ್ತದಾನ ಶಿಬಿರ ಮತ್ತು ರಿಯಾಯಿತಿ ದರದಲ್ಲಿ ವಿವಿಧ ರೋಗಗಳ ತಪಾಸಣಾ ಶಿಬಿರ ಏರ್ಪಡಿಸಿಲಾಗಿದೆ.
ಮೊಬೈಲ್ ಆಸ್ಪತ್ರೆಯ ಸೌಲಭ್ಯಗಳು:
ಆಯೋಜಕರು / ಪ್ರಾಯೋಜಕರು:ಶೃಂಗೇರಿ ಅಭಿನವ ವಿದ್ಯಾ ತೀರ್ಥಮಲ್ಟಿ-ಸ್ಪೆಷಾಲಿಟಿ , ಆಸ್ಪತ್ರೆ, ಶೃಂಗೇರಿ ಮತ್ತು ಸಿದ್ದರಂಗ ಟ್ರಸ್ಟ್ ಸಿದ್ದರಮಠ ಇವರು ಆಯೋಜಿಸಿದ ಕಾರ್ಯಕ್ರಮ., ಸಹಯೋಗ, ವಿಕಾಸ ಸೇವಾ ಸಹಾಯ ಸಂಘ ಸಿದ್ಧರಮಠ. ಹಾಗು ಸಿದ್ದೇಶ್ವರ ಹಳೆಯ ವಿದ್ಯಾರ್ಥಿಗಳ ಸಂಘ ಸಿದ್ಧರಮಠ ಇವರ ಆಯೋಜನೆಯಲ್ಲಿ ಈ ಶಿಬಿರ ನಡೆಯಲಿದೆ.
ಸ್ಥಳ :- ಸಿದ್ದೇಶ್ವರ ಸ್ವಾಮಿ ದೇವಸ್ಥಾನ, ಸಿದ್ದಾರಮಠ ಆವರಣ.
ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಯವರಿಂದ ಸಮಾಲೋಚನೆಗಳು.
ಎಕ್ಸ್-ರೇ ಮತ್ತು ಸೇರಿದಂತೆ ಸುಧಾರಿತ ರೋಗನಿರ್ಣಯ ಸೌಲಭ್ಯಗಳು. ಪ್ರಯೋಗಾಲಯ, ವೀಕ್ಷಣಾ ಕೊಠಡಿಯೊಂದಿಗೆ ಇಸಿಜಿ ಸೌಲಭ್ಯ.
ಪ್ರತ್ಯೇಕ ಸಮಾಲೋಚನಾ ವಲಯಗಳು ಲಭ್ಯವಿದೆ.
ದಯವಿಟ್ಟು ಎಲ್ಲರೂ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ಗಂಟೆಯೊಳಗೆ ನೋಂದಣಿ ಪೂರ್ಣಗೊಳಿಸಲು ವಿನಂತಿ.
ಸೂಚನೆ: ದಯವಿಟ್ಟು ನಿಮ್ಮ ಹಳೆಯ ಆಸ್ಪತ್ರೆ ಯ ಫೈಲ್‌ಗಳು ಅಥವಾ ವೈದ್ಯಕೀಯ ಇತಿಹಾಸ ವರದಿಗಳನ್ನು ಕಡ್ಡಾಯವಾಗಿ ತರತಕ್ಕದ್ದು.
ಎಲ್ಲಾ ರೋಗಿಗಳಿಗಳಿಗೆ ಲ್ಯಾಬ್ಪ ಪರೀಕ್ಷೆಗಳು ಮತ್ತು ಎಕ್ಸ್-ರೇಗಳು 50% ರಿಯಾಯಿತಿಯಲ್ಲಿ ಲಭ್ಯವಾಗುತ್ತವೆ, ಜೊತೆಗೆ ಉಚಿತ ಸಲಹೆ (ಕನ್ನಲ್ಲೇಶನ್) ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಆಯೋಜಕರನ್ನು ಸಂಪರ್ಕಿಸಿ. 6362967810
ಚಿಕ್ಕಮಗಳೊರು
ಕುದುರೆಗುಂಡಿ
ಕೊಪ್ಪ
Sringeri
ಜಯಪುರ
ಬಾಳೆಹೊನ್ನೂರು
ತೀರ್ಥಹಳ್ಳಿ
ಹರಿಹರಪುರ
ಸಿದ್ಧರಮಠದಲ್ಲಿ ರಕ್ತದಾನ ಶಿಬಿರ
ಸಿದ್ಧರಮಠದಲ್ಲಿ ರಕ್ತದಾನ ಶಿಬಿರ ಮತ್ತು ರಿಯಾಯಿತಿ ದರದಲ್ಲಿ ವಿವಿಧ ರೋಗಗಳ ತಪಾಸಣಾ ಶಿಬಿರ ಏರ್ಪಡಿಸಿಲಾಗಿದೆ
ಹಿಂದಿನ ಸುದ್ದಿ
ವಿದ್ಯುತ್ ಇಲಾಖೆ ಖಾಸಗೀಕರಣಕ್ಕೆ ವಿರೋಧ
ಮುಂದಿನ ಸುದ್ದಿ
ಕೊಪ್ಪ ಆಟೋ ಸಂಘದಿಂದ ಸಾರ್ವಜನಿಕ ಅಂಬ್ಯುಲೆನ್ಸ್ ಸೇವೆ.
Share this article
ಈ ವಿಭಾಗದ ಸುದ್ದಿಗಳು
ಕೊಪ್ಪ ಆಟೋ ಸಂಘದಿಂದ ಸಾರ್ವಜನಿಕ ಅಂಬ್ಯುಲೆನ್ಸ್ ಸೇವೆ.
1 month ago
ಸಿದ್ಧರಮಠದಲ್ಲಿ ರಕ್ತದಾನ ಶಿಬಿರ
2 months ago
ವಿದ್ಯುತ್ ಇಲಾಖೆ ಖಾಸಗೀಕರಣಕ್ಕೆ ವಿರೋಧ
2 months ago
*ಬದಲಾಗುತ್ತಾ ಶೃಂಗೇರಿ ಚುನಾವಣಾ ಕ್ಷೇತ್ರದ ಚಿತ್ರಣ*
4 months ago