Category Archive - Sringeri
Latest breaking news, pictures, videos, and special reports
"ಕೊಪ್ಪ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಕ್ಕೆ ಬ್ರೇಕ್"
ಬಸ್ ನಿಲ್ದಾಣದ ಖಾಸಗಿ ವಾಹನ ತೆರವು ,ನಿಲುಗಡೆಗೆ ತಡೆ ಕೊಪ್ಪ ತಹಶಿಲ್ದಾರ್ ಲಿಖಿತಾ ಮೋಹನ್ ಖಡಕ್ ಆದೇಶ. ಸಾರ್ವಜನಿಕರ ಪರ- ವಿರೋಧ. ಕಾನೂನು ಪಾಲಿಸಲು ಆಗ್ರಹ. ಬುಧವಾರ ಸಂಜೆ ಕಾರ್ಯಾಚರಣೆ.
ಅಂತರಾಷ್ಟ್ರೀಯ ಕಾಫಿದಿನ ಎ.ಎಲ್.ಎನ್.ರಾವ್. ಕಾಲೇಜಿನಲ್ಲಿ.
ಅಂತರರಾಷ್ಟ್ರೀಯ ಕಾಫಿ ದಿನದ ಪ್ರಯುಕ್ತ, ದಿನಾಂಕ 1-10-2025 ಬುಧವಾರ ಕೊಪ್ಪದ ಎ.ಎಲ್.ಎನ್.ರಾವ್ ಮೆಮೋರಿಯಲ್ ಆಯುರ್ವೇದ ವೈದ್ಯಕೀಯ ಕಾಲೇಜು, ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸೌತ್ ಇಂಡಿಯಾ & ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಕಾಫಿಯ ಬಹು ಆಯಾಮದ ಉಪಯುಕ್ತತೆಗಳು ಮತ್ತು ಕಾಫಿಯೊಂದಿಗೆ ವ್ಯವಹಾರಕ್ಕೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು
ಶ್ರೀ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಉಚಿತ ನೇತ್ರ ತಪಾಸಣೆ
ಶ್ರೀ ನರೇಂದ್ರ ಮೋದಿಯವರ 75ನೇ ಜನ್ಮದಿನದ ಪ್ರಯುಕ್ತ ಉಚಿತ ನೇತ್ರ ತಪಾಸಣೆ ಶಿಬಿರ:- ದಿನಾಂಕ 29-09-2025 ರ ಸೋಮವಾರ ದೇಶದ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ 75 ನೇ ಜನ್ಮದಿನಾಚರಣೆ ಅಂಗವಾಗಿ ಕೊಪ್ಪ ಮಂಡಲ ಬಿ.ಜೆ.ಪಿ. ವತಿಯಿಂದ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಎ.ಎಲ್.ಎನ್.ರಾವ್ ಆಯುರ್ವೇದ ಆಸ್ಪತ್ರೆ ಕೊಪ್ಪ ಇವರ ಸಹಯೋಗದೊಂದಿಗೆ ಉಚಿತ ಬಿ.ಪಿ.ಮತ್ತು ಸಕ್ಕರೆ ಕಾಯಿಲೆ ತಪಾಸಣೆಯನ್ನು ಕೊಪ್ಪ ಪುರಭವನದಲ್ಲಿ ಏರ್ಪಡಿಸಲಾಗಿತ್ತು.
ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಬೇಡಿ.
ಮಾದಕ ವ್ಯಸನದಿಂದ ದೂರ ಇರಲು ಕೊಪ್ಪ ಪೋಲಿಸ್ ಠಾಣಾಧಿಕಾರಿ ಶ್ರೀ ಬಸವರಾಜ್ ಕರೆ.
ಕೊಪ್ಪ ಕೆ.ಪಿ.ಎಸ್.ಶಾಲೆಗೆ ದಾನಿ ವಿಶ್ವನಾಥ್ ಗದ್ಡೇಮನೆ ಅವರಿಂದ ಕೊಡುಗೆ. ಗೆ
ದಾನಿ ವಿಶ್ವನಾಥ್ ಗದ್ದೇಮನೆ ಅವರಿಂದ ಕೊಪ್ಪ ಕೆ.ಪಿ.ಎಸ್ .ಪ್ರಾಥಮಿಕ ಶಾಲಾ ಮಕ್ಕಳಿಗೆ ಕೊಡುಗೆ.
"*ಪೋಲಿಸ್ ವಾಹನಕ್ಕೆ ಬಿತ್ತು ಲಾಕ್"*
*ಕೊಪ್ಪ ಪೋಲಿಸ್ ಠಾಣಾಧಿಕಾರಿ ಶ್ರೀ ಬಸವರಾಜ್ ಅವರಿಂದ ಪೋಲಿಸ್ ವಾಹನಕ್ಕೆ ದಂಡ* ಕಾನೂನಿಂದ ಯಾರೂ ಹೊರತಲ್ಲ ಎಂದು ಸಾಬೀತು.
"ಜಾನುವಾರುಗಳನ್ನು ಬೀದಿಗೆ ಬಿಡದಂತೆ ಪೋಲಿಸ್ ಮನವಿ"
ಜಾನುವಾರುಗಳನ್ನು ಬೀದಿಗೆ ಬಿಡದೆ ಕ್ರಮವಹಿಸಬೇಕೆಂದು ಪೋಲಿಸ್ ಇಲಾಖೆ ಮತ್ತು ಪಶು ಇಲಾಖೆ ವತಿಯಿಂದ ಜಂಟಿ ಪ್ರಕಟಣೆ ಹೊರಡಿಸಲಾಗಿದೆ.
*ಶ್ರೀ ರಾಘವೇಂದ್ರ ಗುರುಗಳ ಆರಾಧನಾ ಮಹೋತ್ಸವಕ್ಕೆ ತೆರೆ*
ಕೊಪ್ಪ ದಲ್ಲಿ ಶ್ರೀ ರಾಘವೇಂದ್ರ ಗುರುಗಳ ಆರಾಧನಾ ಮಹೋತ್ಸವಕ್ಕೆ ವೈಭವದ ತೆರೆ.
*ರ್ಯಾಗಿಂಗ್ ಮಾಡಿದರೆ ಕಠಿಣ ಶಿಕ್ಷೆಗೆ ಅವಕಾಶ*
ರ್ಯಾಗಿಂಗ್ ಎಂಬ ಕ್ರೌರ್ಯ ತಡೆಗಟ್ಟಲು ವಿದ್ಯಾರ್ಥಿಗಳು ಮತ್ತು ಕಾಲೇಜು ಸಂಸ್ಥೆ ಸಹಕರಿಸಬೇಕು :- ಠಾಣಾಧಿಕಾರಿ ಶ್ರೀ ಬಸವರಾಜ್
ಶೃಂಗೇರಿಯ ಶಂಕರ ಗಿರಿಯ 32 ಅಡಿ ಎತ್ತರದ ಶ್ರೀ ಶಂಕರಾಚಾರ್ಯರ ಪ್ರತಿಮೆ ದರ್ಶನಕ್ಕೆ ಮುಕ್ತ.
ಶೃಂಗೇರಿಯ ಶಂಕರ ಗಿರಿಯ ಶಂಕರಾಚಾರ್ಯರ ಪ್ರತಿಮೆ ವೀಕ್ಷಿಸಲು ಮೇ 19 ರಿಂದ ಸಾರ್ವಜನಿಕರಿಗೆ ಮುಕ್ತ ಅವಕಾಶ.
Recent News
The pros and cons of business agency