Category Archive - ಕೊಪ್ಪ
Latest breaking news, pictures, videos, and special reports
ಕೊಪ್ಪ ತಾಲ್ಲೂಕು ಕಛೇರಿ ದುರಸ್ತಿ ಅಪಾಯಕಾರಿ
ಕೊಪ್ಪ ತಾಲ್ಲೂಕು ಕಛೇರಿ ದುರಸ್ತಿ ಕಾರ್ಯ ಅಪಾಯಕಾರಿ.ತಲೆಕೆಡಿಸಿಕೊಳ್ಳದ ಆಡಳಿತ ವ್ಯವಸ್ಥೆ.
ಕೊಪ್ಪ ಬಳಿ ಭೀಕರ ರಸ್ತೆ ಅಪಘಾತ
ಕೊಪ್ಪ ಬಳಿ ಭೀಕರ ರಸ್ತೆ ಅಪಘಾತ 30 ಜನರು ಅದೃಷ್ಟ ವಶಾತ್ ಪಾರು.
"ಸಾಂಸ್ಕೃತಿಕ ವೈಭವ 2025 " ಅದ್ದೂರಿಯಾಗಿ ತೆರೆ.
ಕೊಪ್ಪ ಎ.ಎಲ್.ಎನ್.ರಾವ್.ಕಾಲೇಜು ಸಾಂಸ್ಕೃತಿಕ ವೈಭವ 2025 ಅದ್ದೂರಿಯಾಗಿ ನಡೆಯಿತು.
ಠಾಣಾಧಿಕಾರಿಯವರಿಂದ ಗೋವಿನ ರಕ್ಷಣೆ
ಕೊಪ್ಪ ಠಾಣಾಧಿಕಾರಿ ಬಸವರಾಜ್ ಅವರಿಂದ ಗೋವಿನ ರಕ್ಷಣೆ.
ಅಂಗವಿಕಲ ಕುಟುಂಬದ ಕಷ್ಟಕ್ಕೆ ಮಿಡಿದ ಎ.ಎಲ್.ಎನ್.ರಾವ್ ಕಾಲೇಜು ಅಂತಿಮ ವರ್ಷದ ವಿದ್ಯಾರ್ಥಿಗಳು.
ಮೇಕೆನ ಹಡ್ಲು ಅಂಗವಿಕಲ ಕುಟುಂಬದ ಕಷ್ಟಕ್ಕೆ ಮಿಡಿದ ಕೊಪ್ಪ ಎ.ಎಲ್.ಎನ್.ರಾವ್ ಅಂತಿಮ ವರ್ಷದ ವಿದ್ಯಾರ್ಥಿಗಳು.
"ಮತ್ತೆ ಬಂತು ಕೊರೋನ " ಕರ್ನಾಟಕದಲ್ಲಿ ಎಚ್ಚರ"
ಕೊರೋನ ಮತ್ತೊಮ್ಮೆ ಮರುಜೀವ ಕರ್ನಾಟಕದಲ್ಲಿ ಮೊದಲ ಬಲಿ
ಆಯುರ್ವೇದ ಕಾಲೇಜಿನಲ್ಲಿ ನೂತನ ಮಾದರಿಯ ಕೌಶಲ್ಯ ಪ್ರಯೋಗಾಲಯ ಉದ್ಘಾಟನೆ.
ಕೊಪ್ಪ ಆಯುರ್ವೇದ ಕಾಲೇಜಿನಲ್ಲಿ ಕೌಶಲ್ಯ ಪ್ರಯೋಗಾಲಯದ ಉದ್ಘಾಟನೆ.
ಕೊಪ್ಪದಲ್ಲಿ ತಿರಂಗಾ ಯಾತ್ರೆ
ಕೊಪ್ಪದಲ್ಲಿ ಅದ್ದೂರಿಯಾಗಿ ನಡೆದ ತಿರಂಗಾ ಯಾತ್ರೆ. ಮಾಜಿ ಸೈನಿಕರು ಭಾಗಿ.
ಕೊಪ್ಪದ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ??
ಕೊಪ್ಪದಲ್ಲಿ ನೀರು ವಾಸನೆ ಎಂದು ಪ್ರಯೋಗಾಲಯಕ್ಕೆ ಕಳಿಸಿದಾಗ ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿರುವುದು ಕೊಪ್ಪ ಜನತೆಯ ನಿದ್ದೆಗೆಡಿಸಿದೆ.
*ಲಯನ್ಸ್ ಸೇವಾ ಮಂದಿರದ ಎದುರು ರಸ್ತೆ ಬದಿ ವಾಹನ ನಿಲುಗಡೆಗೆ ಆಕ್ಷೇಪ*
ಕೊಪ್ಪ ಪಟ್ಟಣದ ಕಾಳಿದಾಸ ರಸ್ತೆಯ ಲಯನ್ಸ್ ಸೇವಾ ಮಂದಿರದ ಎದುರು ರಸ್ತೆ ಪಕ್ಕ ವಾಹನ ನಿಲುಗಡೆ ಸಾರ್ವಜನಿಕರಿಗೆ ನಿತ್ಯ ಕಿರಿ ಕಿರಿ.
Recent News
The pros and cons of business agency