Category Archive - ಕೊಪ್ಪ
Latest breaking news, pictures, videos, and special reports
ಕೊಪ್ಪ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ಶ್ರೀ ಮತಿ ರೇಖಾ ಪ್ರಕಾಶ್ ಅಧಿಕಾರ ಸ್ವೀಕಾರ
ಪಟ್ಟಣ ಪಂಚಾಯತಿ ಅಧ್ಯಕ್ಷರಾಗಿ ಶ್ರೀ ಮತಿ ರೇಖಾ ಪ್ರಕಾಶ್ ಅಧಿಕಾರ ಸ್ವೀಕರಿಸಿದರು
ಕೊಪ್ಪ ಸ್ವಯಂ ಪ್ರೇರಿತ ಬಂದ್ ಗೆ ಉತ್ತಮ ಪ್ರತಿಕ್ರಿಯೆ
ಬಂದ್ ಗೆ ಉತ್ತಮ ಪ್ರತಿಕ್ರಿಯೆ ಎಲ್ಲಾ ವ್ಯಾಪಾರ ಸ್ಥಗಿತ
*ಬಂದ್ ಬಿಸಿ ಬಸ್ ಸಂಚಾರ ಸ್ಥಗಿತ* ಅಂಗಡಿಗಳು ಸಂಪೂರ್ಣ ಬಂದ್.
ಬಂದ್ ಬಿಸಿ ಬಸ್ ಸಂಚಾರ ವ್ತತ್ಯಯ ಅಂಗಡಿಗಳು ಸಂಪೂರ್ಣ ಬಂದ್
ನಾಳೆ ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣ ಬಂದ್
ಕೊಪ್ಪದಲ್ಲಿ ಸಹ ಸೋಮವಾರ ಬಂದ್ ಗೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳವು ಕರೆ ನೀಡಿದ್ದಾರೆ.
*ಕೊಪ್ಪ ಆಯುರ್ವೇದ ಕಾಲೇಜು ಉಪನ್ಯಾಸಕಿ ಡಾ: ರಮ್ಯಶ್ರೀ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ 2ನೇ Rank*
ಎ.ಎಲ್.ರಾವ್.ಆಯುರ್ವೇದ ಕಾಲೇಜು ಉಪನ್ಯಾಸಕಿ ಡಾಃ ರಮ್ಯಶ್ರೀ ಗೆ ಸ್ನಾತಕೋತ್ತರ ವಿಭಾಗದಲ್ಲಿ ರಾಜೀವ್ ಗಾಂಧಿ ವಿಶ್ವ ವಿದ್ಯಾಲಯದಲ್ಲಿ ಎರಡನೇ Rank.
ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ
ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಬಲಿಯಾದ ಕೊಪ್ಪ ಮೂಲದ ಮಂಜುನಾಥ್ ರಾವ್ ಅವರಿಗೆ ಮತ್ತು ಇತರರಿಗೆ ಶ್ರದ್ಧಾಂಜಲಿ ಸಲ್ಲಿಕೆ.
"ಕಾಶ್ಮೀರದ ಉಗ್ರರ ದಾಳಿಗೆ ಕೊಪ್ಪ ಮೂಲದ ಶಿವಮೊಗ್ಗ ವಾಸಿ ಮಂಜುನಾಥ್ ರಾವ್ ಸಾವು
ಕಾಶ್ಮೀರದ ಉಗ್ರರ ದಾಳಿಗೆ ಚಿಕ್ಕಮಗಳೂರಿನ ಜಿಲ್ಲೆಯ ಕೊಪ್ಪ ತಾಲ್ಲೂಕು ಕುಣಿಮಕ್ಕಿಯ ಮಂಜುನಾಥ್ ರಾವ್ ಸಾವು
"ಎ.ಎಲ್.ಎನ್.ರಾವ್.ಆಯುರ್ವೇದ ಕಾಲೇಜಿನಲ್ಲಿ "ವ್ಯಾಸ ತರಂಗ" ವಿದ್ಯಾರ್ಥಿ ವೇದಿಕೆ ಉದ್ಘಾಟನಾ ಸಮಾರಂಭ.
ಕೊಪ್ಪ ಎ.ಎಲ್.ಎನ್.ರಾವ್. ಕಾಲೇಜಿನಲ್ಲಿ ವ್ಯಾಸ ತರಂಗ ವಿದ್ಯಾರ್ಥಿ ವೇದಿಕೆ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.
"ಜನಿವಾರ ತೆಗೆಸಿದವರನ್ನು ವಜಾಮಾಡಿ" ಕೊಪ್ಪ ಬ್ರಾಹ್ಮಣ ಮಹಾಸಭಾ ಆಗ್ರಹ
ಜನಿವಾರ ತೆಗೆಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಕೊಪ್ಪ ತಾಲ್ಲೂಕು ಬ್ರಾಹ್ಮಣ ಮಹಾ ಸಭಾ ಆಗ್ರಹ
ಡಾ: ಅಂಬೇಡ್ಕರ್ ಜಯಂತಿ ಪ್ರಯುಕ್ತ ಜಾಥ.
ಡಾ: ಅಂಬೇಡ್ಕರ್ ಜಯಂತಿ ದಿನಾಚರಣೆ ಜಾಥದಲ್ಲಿ ಎ.ಎಲ್.ರಾವ್.ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು ಭಾಗಿ.
Recent News
The pros and cons of business agency